Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಅವರ ಕಪಲ್ ಫೊಟೋಸ್ ವೈರಲ್ ಆಗಿದೆ. ಅನಿಮಲ್ ಸಿನಿಮಾದ ಅಪ್ಡೇಟ್ ಹೊರಬೀಳುತ್ತಿದ್ದಂತೆ ರಶ್ಮಿಕಾ ಮಂದಣ್ಣ ಲುಕ್ ನೋಡಿ ನೀವು ಆಗಲೂ ಈಗಲೂ ಯಾವಾಗಲೂ ನ್ಯಾಷನಲ್ ಕ್ರಶ್ ಅಂತಿದ್ದಾರೆ ಫ್ಯಾನ್ಸ್.

 ರಶ್ಮಿಕಾ ಮಂದಣ್ಣ ಎಷ್ಟೇ ಟ್ರೊಲ್ ಆದರೂ ತಮ್ಮ ಸ್ನಿಗ್ಧ ಸೌಂದರ್ಯದಿಂದ ಎಲ್ಲರನ್ನೂ ಮೋಡಿ ಮಾಡುತ್ತಾರೆ. ನಟಿ ಅಭಿನಯಿಸಿರುವ ಬಾಲಿವುಡ್ ಸಿನಿಮಾ ಅನಿಮಲ್ ಸಾಂಗ್ ರಿಲೀಸ್ ಆಗಿದ್ದು ಇದರಲ್ಲಿ ರಶ್ಮಿಕಾ ಅವರ ಲುಕ್ ನೋಡಿ ಮತ್ತೊಮ್ಮೆ ನಟಿಯನ್ನು ನ್ಯಾಷನಲ್ ಕ್ರಶ್ ಅಂತಿದ್ದಾರೆ ನೆಟ್ಟಿಗರು.

 ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದಾಗ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿ ಎಲ್ಲರ ಫೇವರಿಟ್ ಆಗಿದ್ದರು. ಆ ನಂತರ ನಟಿ ತೆಲುಗು, ತಮಿಳು, ಹಿಂದಿ ಸಿನಿಮಾ ಎಂದು ಬ್ಯುಸಿಯಾದರು. ಸೌತ್​ನ ಬಹುಬೇಡಿಕೆಯ ನಟಿಯರಲ್ಲಿ ರಶ್ಮಿಕಾ ಕೂಡಾ ಒಬ್ಬರು.

 ರಶ್ಮಿಕಾ ಹಾಗೂ ರಣಬೀರ್ ಕಪೂರ್ ನಡುವಿನ ಕೆಮೆಸ್ಟ್ರಿ ಸೂಪರ್ ಆಗಿ ಬಂದಿದೆ. ಏರೋಪ್ಲೇನ್​ನಲ್ಲಿ ರೊಮ್ಯಾಂಟಿಕ್ ಸಾಂಗ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಅವರ ಲುಕ್ ಎಲ್ಲರಿಗೂ ಇಷ್ಟವಾಗಿದೆ.

04

 ಈ ಒಂದು ವಿಡಿಯೋ ಕ್ಲಿಪ್ ತುಂಬಾ ಬರೀ ಲಿಪ್​​ಲಾಕ್ ಸೀನ್​ಗಲೇ ಇವೆ. ಡೇರಿಂಗ್ ಇನ್ ಲವ್​ ಎಕ್ಸ್​ಪ್ರೆಸ್ಸಿಂಗ್ ಎಂಬ ಮಾಡರ್ನ್ ಕಾನ್ಸೆಪ್ಟ್ ಮೇಲೆ ಈ ಸಾಂಗ್ ಶೂಟ್ ಮಾಡಿದಂತಿದೆ.

05

 ಬಾಲಿವುಡ್​ನ ಬ್ರೇಕಪ್ ಬಾಯ್ ರಣಬೀರ್ ಕಪೂರ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಇದರಲ್ಲಿ ರಶ್ಮಿಕಾ ಜೊತೆಗಿನ ಅವರ ರೊಮ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಬ್ಬರ ನಡುವಿನ ಆನ್​ಸ್ಕ್ರೀನ್ ಕೆಮೆಸ್ಟ್ರಿ ಸೂಪರ್ ಎಂದಿದ್ದಾರೆ ನೆಟ್ಟಿಗರು.

06

 ರಣಬೀರ್ ಕಪೂರ್ ಅವರು ಆಗಷ್ಟೇ ಸ್ನಾನ ಮುಗಿಸಿ ಬಂದ ರಶ್ಮಿಕಾ ಮಂದಣ್ಣಗೆ ಶರ್ಟ್​ಲೆಸ್ ಆಗಿ ವಿಮಾನ ಹಾರಿಸೋದನ್ನು ಕಲಿಸುತ್ತಾರೆ. ಇದರಲ್ಲಿ ರಶ್ಮಿಕಾ ನ್ಯಾಚುರಲ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಈ ಫೊಟೋಸ್ ನೋಡಿದ ನೆಟ್ಟಿಗರು ನೀವು ಯಾವಾಗಲೂ ನ್ಯಾಷನಲ್ ಕ್ರಶ್ ಎಂದು ಹೊಗಳಿದ್ದಾರೆ.

07

 ರಶ್ಮಿಕಾ ಮಂದಣ್ಣ ಅವರ ಹಲವಾರು ಗ್ಲಿಂಪ್ಸ್ ಝೂಮ್​ನಲ್ಲಿ ಸಿಕ್ಕಿದ್ದು ಅವರ ಸೌಂದರ್ಯವೇ ಈ ಹಾಡಿನಲ್ಲಿ ಹೈಲೈಟ್ ಆಗಿದೆ. ಹಿಂದಿ ಸಿನಿಮಾದಲ್ಲಿ ಮಿಂಚುತ್ತಿರುವ ರಶ್ಮಿಕಾರನ್ನು ನೋಡಿದ ಅವರ ಸೌತ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

08

 ಕೆಂಪು ಝರಿಯಂಚಿನ ಬಿಳಿ ಸೀರೆ ಉಟ್ಟಿದ್ದ ರಶ್ಮಿಕಾ ಅವರು ರಣಬೀರ್ ಕಪೂರ್ ಜೊತೆ ವಿಮಾನದಲ್ಲಿ ಇರುವಂತಹ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ರಣಬೀರ್ ಕಪೂರ್ ಬಾತ್​ರೂಂಗೆ ಹೋಗುವಾಗ ವಿಮಾನ ಓಡಿಸೋ ಕೆಲಸ ರಶ್ಮಿಕಾಗೆ ಕೊಟ್ಟು ಹೋಗುವ ದೃಶ್ಯ ಇದರಲ್ಲಿದೆ.

09

 ಥಿನ್ ಆಗಿರುವ ಒಂದು ಚೈನ್, ಸಿಂಪಲ್ ಆಗಿರುವ ಒಂದು ಬ್ಯಾಂಗಲ್ ಧರಿಸಿಕೊಂಡು ಕಾಣಿಸಿಕೊಂಡಿರುವ ನಟಿ ರಶ್ಮಿಕಾ ಅವರ ಝೂಮ್ ಫೋಟೋಸ್ ನೋಡಿದ ನೆಟ್ಟಿಗರು ಅಬ್ಬಾ ಏನ್ ಕ್ಯೂಟ್ ಆಗಿದ್ದಾರೆ ಎಂದು ಕಣ್ಕಣ್ ಬಿಟ್ಟಿದ್ದಾರೆ. ಅವರ ಫೊಟೋಸ್ ಸದ್ಯ ಟ್ರೆಂಡ್ ಆಗಿವೆ.

10

 ತುಂಬಾ ಸಿಂಪಲ್ ಆಗಿದ್ದಂತಹ ಇಯರಿಂಗ್ಸ್ ಧರಿಸಿದ್ದ ರಶ್ಮಿಕಾ ಯಾವುದೇ ಮೇಕಪ್ ಇಲ್ಲದೆ ನ್ಯೂಡ್ ಮೇಕಪ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಒಂದು ಹಾಡಿನ ಸೀನ್​ಗೆ ನಟಿಗೆ ನ್ಯೂಡ್ ಮೆಕಪ್ ಮಾಡಲಾಗಿದ್ದು ಯಾವುದೇ ಮೇಕಪ್ ಮಾಡದಂತೆ ಕಾಣಿಸುತ್ತದೆ.

11

 ರಣಬೀರ್ ಕಪೂರ್ ಅವರು ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದು ಈ ಹಾಡಿನಲ್ಲಿ ಬಾಡಿ ಶೋ ಮಾಡಿದ್ದಾರೆ. ರಶ್ಮಿಕಾ ಹಾಗೂ ರಣಬೀರ್ ನಡುವಿನ ಸಖತ್ ಕ್ಯೂಟ್ ಮೊಮೆಂಟ್ಸ್ ಫೊಟೋಸ್ ಈಗ ಆನ್​ಲೈನ್​ನಲ್ಲಿ ವೈರಲ್ ಆಗಿದೆ.

12

 ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ರಣಬೀರ್ ಕಪೂರ್ ಅಭಿಯನದ ಅನಿಮಲ್ ಸಿನಿಮಾ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಸಿನಿಮಾ ಕುರಿತ ಹೊಸ ಹೊಸ ಅಪ್ಡೇಟ್​ಗಳು ಹೊರಬೀಳುತ್ತಿದ್ದು ಸದ್ಯ ಈ ಜೋಡಿಯ ರೊಮ್ಯಾಂಟಿಕ್ ಪಿಕ್ಸ್ ಸದ್ದು ಮಾಡುತ್ತಿದೆ.

13

 ಟಾಲಿವುಡ್ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಲಿಪ್​ಲಾಕ್ ಮಾಡಿ ಸಖತ್ ಸುದ್ದಿಯಾಗಿದ್ದ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್ ನಟನ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

14

 ಸೌತ್ ಸಿನಿಮಾಗಳಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳದ ರಶ್ಮಿಕಾ ಬಾಲಿವುಡ್ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಅನಿಮಲ್ ಸಿನಿಮಾದಲ್ಲಿ ಸಿಂಪಲ್ ಬ್ಯೂಟಿಯಾಗಿ ರಶ್ಮಿಕಾ ರೋಮ್ಯಾನ್ಸ್ ಮಾಡಿದ್ದಾರೆ.

15

 ಸಂದೀಪ್ ರೆಡ್ಡಿ ವಂಗ ನಿರ್ದೇಶಕನದ ಅನಿಮಲ್ ಸಿನಿಮಾ ಟೀಸರ್ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಲವರ್ ಬಾಯ್ ಆಗಿ ಮಿಂಚಿದ್ದ ರಣಬೀರ್, ಅನಿಮಲ್ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

16

 ಚಿತ್ರಕ್ಕೆ ಘೋಷಣೆಯಾದ ಕ್ಷಣದಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ ನಟಿಸಿದ್ದಾರೆ.

17

 ರಶ್ಮಿಕಾ ಇದೇ ಮೊದಲಬಾರಿ ರಣಬೀರ್ ಕಪೂರ್ ಜೊತೆ ಮೈಚಳಿ ಬಿಟ್ಟು ನಟಿಸಿದ್ದು ಅವರಿಬ್ಬರ ಜೋಡಿ ಕ್ಲಿಕ್ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿಪ್ರಿಯರು.