ರಶ್ಮಿಕಾ ಮಂದಣ್ಣ ತುಂಬಾನೆ ಬ್ಯುಸಿ ಆಗಿದ್ದಾರೆ. ನಿದ್ದೆ ಮಾಡೋಕು ಟೈಮ್ ಸಾಲ್ತಾ ಇಲ್ಲ. ಜಾಹೀರಾತು ಶೂಟಿಂಗ್ ಟೈಮ್‌ನಲ್ಲಿಯೇ ನಿದ್ದೆಗೆ ಜಾರಿದ್ದಾರೆ. ಈ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ

 ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪರ ಭಾಷೆಯಲ್ಲಿಯೇ ಬ್ಯುಸಿ ಆಗಿದ್ದಾರೆ. ಸಿನಿಮಾ ಶೂಟಿಂಗ್ ಮಧ್ಯೆ ಜಾಹೀರಾತು ಕೂಡ ಮಾಡುತ್ತಾರೆ. ಆದರೆ ಸದ್ಯದ ಹೆಚ್ಚಿದ ಬೇಡಿಕೆ ಮಧ್ಯೆ ರಶ್ಮಿಕಾಗೆ ನಿದ್ದೆ ಕೂಡ ಸರಿ ಆಗೋದಿಲ್ಲ. ಆದರೂ ಕೆಲಸ ಮಾಡಬೇಕಲ್ವೇ? ಹಾಗಾಗಿಯೇ ಜಾಹೀರಾತು ಮಾಡ್ತಾರೆ.

 ಆಭರಣದ ಒಂದು ಜಾಹೀರಾತು ಒಪ್ಪಿದ್ದಾರೆ. ವಿಭಿನ್ನವಾದ ಡಿಸೈನ್‌ಗಳ ಆಭರಣ ತೊಟ್ಟು ರಶ್ಮಿಕಾ ಪೋಸ್ ಕೂಡ ಕೊಟ್ಟಿದ್ದಾರೆ. ಆದರೆ ಮಧ್ಯೆದಲ್ಲಿ ಕೊಂಚ ನಿದ್ದೆ ಎಳೆದಿದೆ. ಅಲ್ಲಿವರೆಗೂ ಮಸ್ತ್ ಪೋಸ್ ಕೊಟ್ಟ ಆ ಕಾರಿನಲ್ಲಿಯೇ ಮಲಗಿಕೊಂಡಿದ್ದಾರೆ.

03

 ಜಾಹೀರಾತು ಶೂಟಿಂಗ್ ವಿಡಿಯೋ ರಶ್ಮಿಕಾ ಮಂದಣ್ಣ ಮಲಗಿಕೊಂಡ ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜಾಹೀರಾತಿಗೆ ಕೊಟ್ಟ ವಿವಿಧ ಪೋಸ್‌ಗಳು ಇಂಟ್ರಸ್ಟಿಂಗ್ ಆಗಿಯೇ ಇವೆ. ಆದರೆ ಇವುಗಳಲ್ಲಿ ನಿದ್ದೆ ಮಾಡಿದ ಕ್ಲಿಪ್ ಗಮನ ಸೆಳೆಯುತ್ತಿದೆ.

04

 ರಶ್ಮಿಕಾ ಮಂದಣ್ಣ ಸದ್ಯ ಎನಿಮಲ್ ಚಿತ್ರದ ಕಿಸ್ಸಿಂಗ್ ಸೀನ್‌ನಿಂದಲೇ ಚರ್ಚೆಯಲ್ಲಿದ್ದಾರೆ. ಒಂದು ಕಿಸ್‌ಗೆ ಹೆಚ್ಚುವರಿ ದುಡ್ಡು ಪಡೆದ್ರು ಅನ್ನವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಕುರಿತು ರಶ್ಮಿಕಾ ಏನೂ ರಿಯಾಕ್ಟ್ ಮಾಡೋಕೆ ಹೋಗಿಲ್ಲ ಬಿಡಿ.

05

 ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಿಕೊಂಡಿದ್ದಾರೆ. ಪುಷ್ಪ ಚಿತ್ರದ ಹಿಟ್ ಆದ್ಮೇಲೆ ರಶ್ಮಿಕಾ ಟಾಪ್‌ನಲ್ಲಿಯೇ ಇದ್ದಾರೆ. ಪುಷ್ಪಾ-2 ದಲ್ಲಿ ರಶ್ಮಿಕಾ ಹೇಗೆ ಕಾಣಿಸುತ್ತಾರೆ ಅನ್ನುವ ಕುತೂಹಲ ಕೂಡ ಈಗ ಮನೆ ಮಾಡಿದೆ.

06

 ರಶ್ಮಿಕಾ ಮಂದಣ್ಣ ಹೊಸ ಸಿನಿಮಾಗಳಲ್ಲಿ ಸದ್ಯ ಅನಿಮಲ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಪೋಸ್ಟರ್ ಮತ್ತು ಟೀಸರ್ ಈಗಾಗಲೇ ಭಾರೀ ಗಮನ ಸೆಳೆದಿವೆ. ಇದೇ ವರ್ಷ ಡಿಸೆಂಬರ್-1 ರಂದು ಸಿನಿಮಾ ರಿಲೀಸ್ ಕೂಡ ಆಗುತ್ತಿದೆ.

07

 ರಶ್ಮಿಕಾ ಮಂದಣ್ಣ ಈ ವರ್ಷ ಮೂರು ಸಿನಿಮಾ ಮಾಡುತ್ತಿದ್ದಾರೆ ಪುಷ್ಪಾ-2, ಅನಿಮಲ್, ರೇಂಬೋ ಸಿನಿಮಾಗಳ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಜಾಹೀರಾತು ಶೂಟಿಂಗ್ ಮಾಡಿ ಗಮನ ಕೂಡ ಸೆಳೆಯುತ್ತಲೇ ಇರ್ತಾರೆ ಅಂತಲೂ ಹೇಳಬಹುದು.